green crop
ನಾಮವಾಚಕ

ಹಸಿರು ಮೇವು; ಹಸಿರು ಪಯಿರು; ಒಣಗಿಸದೆ, ಹಸಿರಾಗಿರುವಾಗಲೇ ಆಹಾರವಾಗಿ ಬಳಸುವ ಹಸಿಹುಲ್ಲು, ಸೊಪ್ಪುಸೆದೆ, ಮೊದಲಾದವು.